ಸುದ್ದಿ ಸಂಕ್ಷಿಪ್ತ

ಆ.11ಕ್ಕೆ ಕೆ.ಪುಟ್ಟಸ್ವಾಮಿ ಕಾಲೇಜಿನ ಪ್ರತಿಭಾ ದಿನಾಚರಣೆ

ಮೈಸೂರು, ಆ.10 : ಕೆ.ಪುಟ್ಟಸ್ವಾಮಿ ಪ್ರಥಮ ದರ್ಜೆ ಕಾಲೇಜಿನ 2017-18ನೇ ಸಾಲಿನ ಪ್ರತಿಭಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ. ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್ ಅಧ್ಯಕ್ಷತೆ, ಉದ್ಘಾಟನೆ : ಅಂತರ ರಾಷ್ಟ್ರೀಯ ಜಾನಪದ ಗಾಯಕ ಅಮ್ಮ ರಾಮಚಂದ್ರ, ಮುಖ್ಯ ಅತಿಥಿಗಳಾಗಿ : ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷ ಎಸ್.ಎನ್.ಲಕ್ಷ್ಮೀನಾರಾಯಣ್,  ಪ್ರಾಂಶುಪಾಲ ಡಾ.ಎಂ.ಶಿವಲಿಂಗೇಗೌಡ ಉಪಸ್ಥಿತರಿರುವರು.

ದಿ : ಆ.11, ಸಮಯ : ಬೆಳಗ್ಗೆ 10.30ಕ್ಕೆ. ಸ್ಥಳ : ಸಾಹುಕಾರ್ ಚನ್ನಯ್ಯ ಸಭಾಂಗಣ, ಕಾಲೇಜು ಆವರಣ. (ಕೆ.ಎಂ.ಆರ್)

Leave a Reply

comments

Related Articles

error: