ಸುದ್ದಿ ಸಂಕ್ಷಿಪ್ತ

ಆ.13ರಂದು ಸಸ್ಯಗಳಿಂದ ಕಲಿಯಲು ಹಲವಾರು ಪಾಠಗಳು ಕಾರ್ಯಾಗಾರ

ಮೈಸೂರು,ಆ.10 : ತುರಿಯಾ ವೆಲ್ನೆಸ್ ಅಂಡ್ ಆಕ್ಟಿವಿಟಿ ಸೆಂಟರ್ ನಿಂದ ಸಸ್ಯಗಳಿಂದ ಕಲಿಯಲು ಹಲವಾರು ಪಾಠಗಳು ವಿಷಯವಾಗಿ ಕಾರ್ಯಾಗಾರವನ್ನು ಬೆಂಗಳೂರಿನ ತೋಟಗಾರಿಕೆ ಶಿಕ್ಷಕ ನವೀನ್ ಚಬ್ರಿಯಾ ನೇತೃತ್ವದಲ್ಲಿ  ನಡೆಸಲಾಗುವುದು. ಇದೇ ಸಂದರ್ಭದಲ್ಲಿ ಪ್ರಯೋಗಿಕ ಕಾರ್ಯಕ್ರಮಗಳು ನಡೆಯುವುದು. ಬೀಜದ ಕಿಟ್ ವಿತರಿಸಲಾಗುವುದು.

ಸಂಸ್ಥೆಯಿಂದ ಸಾವಯುವ ತೋಟಗಾರಿಕೆ ತರಬೇತಿಯನ್ನು ನೀಡಲಾಗುವುದು. ಆಸಕ್ತರು ದೂ.ಸಂ. 9108046072 ಅನ್ನು. [email protected] ಸಂಪರ್ಕಿಸಬಹುದು.

ದಿ. ಆ.13, ಸಮಯ : ಬೆಳಗ್ಗೆ 9.30ರಿಂದ. ಸ್ಥಳ ತುರಿಯಾ ವೆಲ್ನೆಸ್ ಅಂಡ್ ಆಕ್ಟಿವಿಟಿ ಸೆಂಟರ್, ಗೋಕುಲಂ 3ನೇ ಹಂತ. (ಕೆ.ಎಂ.ಆರ್)

Leave a Reply

comments

Related Articles

error: