ಸುದ್ದಿ ಸಂಕ್ಷಿಪ್ತ

ಆ.12 ಮತ್ತು 13ರಂದು ತಾಯಿ ನಾಟಕ ಪ್ರದರ್ಶನ

ಮೈಸೂರು,ಆ.10 : ಸಮುದಾಯದಿಂದ ರಷ್ಯಾದ ಕೆಂಪು ಕ್ರಾಂತಿಯ ನೂರನೇ ವರ್ಷಾಚರಣೆಯಂಗವಾಗಿ ಮ್ಯಾಕ್ಸಿಮ್ ಗಾರ್ಕಿ/ ಬರಲ್ಟೋಲ್ಟ್ ಬ್ರೆಕ್ಟ್ ರಚಿತ ತಾಯಿ ನಾಟಕ ಪ್ರದರ್ಶನವನ್ನು  ಆಹ್ವಾನಿತ ಶೋತೃಗಳಿಗಾಗಿ ಆಯೋಜಿಸಲಾಗಿದೆ. ನಿರ್ದೇಶನ ಎಸ್.ಆರ್.ರಮೇಶ್, ಕನ್ನಡಕ್ಕೆ ಕೆ.ಪಿ.ವಾಸುದೇವನ್, ಸಂಗೀತ ಜನಾರ್ಧನ್ (ಜನ್ನಿ) ನೀಡಿದ್ದಾರೆ.

ದಿ. ಆ.12 ಮತ್ತು 13, ಸಮಯ : ಸಂಜೆ 7 ಗಂಟೆ, ಸ್ಥಳ : ಕಲಾಮಂದಿರ. (ಕೆ.ಎಂ.ಆರ್)

Leave a Reply

comments

Related Articles

error: