ಸುದ್ದಿ ಸಂಕ್ಷಿಪ್ತ

ಚುಟುಕುಗಳಿಗೆ ಆಹ್ವಾನ

ಮೈಸೂರು,ಆ.10 : ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿಯಿಂದ ರಾಜ್ಯಮಟ್ಟದ 20ನೇ ಚುಟುಕು ಸಾಹಿತ್ಯ ಸಮ್ಮೇಳನವನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಎರಡು ದಿನಗಳ ಕಾಲ ತುಮಕೂರಿನ ಯಡಿಯೂರಿನಲ್ಲಿ ಆಯೋಜಿಸಲಾಗಿದೆ.

ಚುಟುಕು ವಾಚಿಸಲ್ಚಿಸುವವರು ಸ್ವರಚಿತ 4 ಸಾಲಿನ 3 ಚಟುಕುಗಳನ್ನು ಆ.28ರೊಳಗೆ ಕಳುಹಿಸಬಹುದು.

ಅತ್ಯುತ್ತಮ ಚುಟುಕಿಗೆ ‘ಚುಟುಕುಶ್ರೀ ಬಿರುದು’ ಹಾಗೂ ಮೂರು ಸಾವಿರ ನಗದು ಬಹುಮಾನ ನೀಡಲಾಗುವುದು.

ವಿಳಾಸ : ಅಧ್ಯಕ್ಷರು ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ, ನಂ.882, 27ನೇ ಕ್ರಾಸ್, 4ನೇ ಮುಖ್ಯರಸ್ತೆ, ವಿದ್ಯಾರಣ್ಯಪುರಂ, ಮೈಸೂರು. ದೂ.ಸಂ. 9448402092 ಸಂಪರ್ಕಿಸಬಹುದು.(ಕೆ.ಎಂ.ಆರ್)

Leave a Reply

comments

Related Articles

Check Also

Close
error: