ಸುದ್ದಿ ಸಂಕ್ಷಿಪ್ತ

ಆ.12ರಂದು ಉಚಿತ ಕಿವಿ ವಾಕ್ ತಪಾಸಣಾ ಶಿಬಿರ

ಮೈಸೂರು,ಆ.10 : ಸೌಂಡ್ ಟ್ರೀ ವಾಕ್ ಮತ್ತು ಶ್ರವಣ ಕೇಂದ್ರದಿಂದ ಉಚಿತ ಕಿವಿ, ವಾಕ್ ಮತ್ತು ಭಾಷಾ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದೆ.

ದಿ.: ಆ.12, ಸಮಯ : ಬೆಳಗ್ಗೆ 9ಗಂಟೆಯಿಂದ, ಸ್ಥಳ : #165/ಎ ಸಾಹುಕಾರ್ ಚೆನ್ನಯ್ಯ ರಸ್ತೆ, ಟಿ.ಕೆ.ಲೇಔಟ್. ದೂ.ಸಂ. : 0821 4282273, 9686699899. (ಕೆ.ಎಂ.ಆರ್)

Leave a Reply

comments

Related Articles

error: