ಸುದ್ದಿ ಸಂಕ್ಷಿಪ್ತ

ಆ.12ರಂದು ‘ಮ.ರಾಮಮೂರ್ತಿ ಬದುಕು-ಬರಹ’ ಉಪನ್ಯಾಸ

ಮೈಸೂರು,ಆ.11 : ಜಿಲ್ಲಾ ಕಸಾಪ ಮತ್ತು ಕನ್ನಡ ಸಾಹಿತ್ಯ ಕಲಾಕೂಟದಿಂದ ಆ.12ರ ಸಂಜೆ 5ಕ್ಕೆ ಕನ್ನಡ ಸೇನಾನಿ ಮ.ರಾಮಮೂರ್ತಿ ಬದುಕು-ಬರಹ ಸಾಹಿತ್ಯ ಸಂಜೆಯನ್ನು ಏರ್ಪಡಿಸಲಾಗಿದೆ.

ಸಾಹಿತಿ ಡಾ.ಸಿ.ಪಿ.ಸಿದ್ದಾಶ್ರಮ ಉದ್ಘಾಟಿಸುವರು. ಮಹೇಶ್ ಹರವೆ ಬದುಕು-ಬರಹ ಕುರಿತು ಮಾತನಾಡುವರು, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: