ಸುದ್ದಿ ಸಂಕ್ಷಿಪ್ತ

ಕಾಂಗ್ರೆಸ್ ಸೇವಾದಳದ ಮಹಿಳಾ ಸಂಘಟಕರ ಆಯ್ಕೆ

ಮೈಸೂರು,ಆ.11 : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ಮೈಸೂರು ನಗರ ಜಿಲ್ಲೆಯ ಮಹಿಳಾ ಸಂಘಟಕರನ್ನಾಗಿ ಲೂರ್ಡ್ ಮೇರಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಧ್ಯಕ್ಷ ವಿ.ಹೆಚ್. ಭೀಮಾಶಂಕರ್ ಪ್ರಕಟಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: