ಸುದ್ದಿ ಸಂಕ್ಷಿಪ್ತ

ಶಿವಾನುಭವ ದಾಸೋಹ

ಜೆಎಸ್ಎಸ್ ಮಹಾವಿದ್ಯಾಪೀಠ ಶ್ರೀ ಶಿವರಾತ್ರಿಶ್ವರ ಧಾರ್ಮಿಕ ದತ್ತಿ ಮೈಸೂರು – ಇವರ ವತಿಯಿಂದ 228ನೇ ಶಿವಾನುಭವ ದಾಸೋಹವನ್ನ ಅ.22 ರಂದು ಸಂಜೆ 6 ಗಂಟೆಗೆ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯ ರಾಜೇಂದ್ರ ಭವನದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜಸೇವಕರಾದ ಸಿ.ಎನ್. ಮೃತ್ಯುಂಜಯಪ್ಪ ವಹಿಸಿಲಿದ್ದಾರೆ. ಕಾಲೇಜು ಶಿಕ್ಷಣ ಜಂಟಿ ನಿರ್ದೇಶಕರಾದ ನಿವೃತ್ತ ಪ್ರೊ. ಮೊರಬದ ಅವರು ಮಲ್ಲಿಕಾರ್ಜುನವರು ವಚನ ವರ್ತಮಾನದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಜತೆಯಲ್ಲೇ ಶಿವರಾತ್ರಿ ರಾಜೇಂದ್ರ ಕಲಾ ತಂಡ ಮೈಸೂರು ಇವರಿಂದ ವಿಶೇಷ ಭಜನಾ ಕಾರ್ಯಕ್ರಮವು ಇದೆ.

Leave a Reply

comments

Related Articles

error: