ಸುದ್ದಿ ಸಂಕ್ಷಿಪ್ತ

ವಧೂ-ವರರ ಮುಖಾಮುಖಿ ಸಮಾವೇಶ: ಆ.20 ರಂದು

ಮೈಸೂರು, ಆ.12: ಜೆಎಸ್ಎಸ್ ವಿವಾಹ ವೇದಿಕೆಯ ಆಶ್ರಯದಲ್ಲಿ  ಆ.20 ರ ಭಾನುವಾರದಂದು ವಧೂ-ವರರ ಮುಖಾಮುಖಿ  ಸಮಾವೇಶವನ್ನು ಜೆಎಸ್ಎಸ್ ಆಸ್ಪತ್ರೆ ಆವರಣದಲ್ಲಿರುವ ಶ್ರೀ ಶಿವರಾತ್ರಿ ರಾಜೇಂದ್ರ ಭವನದ ಸಭಾಂಗಣದಲ್ಲಿ ಬೆ.10 ಗಂಟೆಗೆ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 0821-2430322, 9611070674 ಗೆ ಸಂಪರ್ಕಿಸಬಹುದಾಗಿದೆ. (ವರದಿ:ಎಲ್.ಜಿ)

Leave a Reply

comments

Related Articles

error: