ಸುದ್ದಿ ಸಂಕ್ಷಿಪ್ತ

ಜೂ಼ಲಾಜಿ ವಿಷಯದಲ್ಲಿ ಪಿಎಚ್‍.ಡಿ.

deepthi-phdದೀಪ್ತಿ ಎಸ್. ಅವರು ಡಾ. ಸದಾನಂದ ಯಮಕನಮರಡಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಸಲ್ಲಿಸಿದ “ಪಾಪ್ಯುಲೇಷನ್ ಅನಲಿಸಿಸ್ ಆಫ್ ಎ ಫ್ಯೂ ಕ್ರಿಷ್ಟೇಷನ್ ಆ್ಯಂಡ್ ರೊಟೀಫರ್ ಜೂ಼ಪ್ಲಾಂಕ್ತನ್ ಗ್ರೂಪ್ಸ್ ಇನ್ ರಿಲೇಷನ್ ಟು ಸೈಕೋ ಕೆಮಿಕಲ್ (ವಾಟರ್-ಕ್ವಾಲಿಟಿ) ಪ್ಯಾರಾಮೀಟರ್ಸ್ ಇನ್ ದಿ ವರುಣ, ದಿ ಮಾದಪ್ಪ ಆಂಡ್ ದಿ ಗಿರಿಬೆಟೆತ್ ಲೆನ್ಟಿಕ್ ಇಕೋಸಿಸ್ಟಮ್ಸ್ ಆಫ್ ಮೈಸೋರ್ ಡಿಸ್ಟ್ರಿಕ್ಟ್” ಎಂಬ ಮಹಾಪ್ರಬಂಧವನ್ನ ಜೂ಼ಲಾಜಿ ವಿಷಯದಲ್ಲಿ ಪಿಎಚ್.ಡಿ.ಗಾಗಿ ಮೈಸೂರು ವಿವಿ ಅಂಗೀಕರಿಸಿದೆ.

Leave a Reply

comments

Related Articles

error: