ಸುದ್ದಿ ಸಂಕ್ಷಿಪ್ತ

ಕ್ರಿಮಿನಾಲಜಿ ವಿಷಯದಲ್ಲಿ ಪಿಎಚ್.ಡಿ

madhusudan-phdಡಾ. ಬಿ. ನಾಗರಾಜಮೂರ್ತಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಮಧುಸೂದನ್ ಕೆ.ಎಸ್. ಅವರು ಸಲ್ಲಿಸಿದ್ದ “ಇವ್ಯಾಲುಯೇಟಿವ್ ಸ್ಟಡಿ ಆಫ್ ಅಫೆಂಡರ್ಸ್ ರಿಲೀಸ್ಡ್ ಅಂಡರ್ ಪ್ರೋಬೆಷನ್ ಆಫ್ ಅಫೆಂಡರ್ಸ್ ಆ್ಯಕ್ಟ್–1958 ಇನ್ ಮೈಸೂರು ಡಿವಿಜ಼ನ್” ಎಂಬ ಮಹಾಪ್ರಬಂಧವನ್ನು ಕ್ರಿಮಿನಾಲಜಿ ವಿಷಯದಲ್ಲಿ ಪಿಎಚ್.ಡಿ. ಪದವಿಗಾಗಿ 2004ರ ಮೈಸೂರು ವಿ.ವಿ.ಯ ಪಿಎಚ್.ಡಿ ನಿಯಮಾವಳಿ ಅಡಿಯಲ್ಲಿ ಅಂಗೀಕರಿಸಲಾಗಿದೆ.

Leave a Reply

comments

Related Articles

Check Also

Close
error: