ಸುದ್ದಿ ಸಂಕ್ಷಿಪ್ತ

ಆ.13ರಂದು ಉಚಿತ ಮನೋರೋಗ ತಪಾಸಣಾ ಶಿಬಿರ

ಮೈಸೂರು,ಆ.12 : ಕುವೆಂಪುನಗರದ ಶ್ರೀರಂಗ ಆಯುರ್ವೇದದಿಂದ ಆ.13ರ ಬೆಳಗ್ಗೆ 10 ರಿಂದ ಮನೋ ವೈದ್ಯ ಡಾ.ನಿರಂಜನ್ ಹೊಸಬಾಳೆಯವರಿಂದ ಉಚಿತ ಮನೋರೋಗ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದೆ. ಶಿಬಿರದಲ್ಲಿ ಮನೋರೋಗ, ಒತ್ತಡ, ಭಯ ಇನ್ನಿತರ ಮಾನಸಿಕ ರೋಗಗಳಿಗೆ ತಪಾಸಣೆ ನಡೆಸಿ ಚಿಕಿತ್ಸೆ ನೀಡುವರು. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 8762867710 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: