ಸುದ್ದಿ ಸಂಕ್ಷಿಪ್ತ

ವರ್ಣ ಪಾರದರ್ಶಿಕೆ ಪ್ರದರ್ಶನ – ಸಾಂಸ್ಕೃತಿಕ ವ್ಯಾಖ್ಯಾನ

ಸಿ.ವಿ. ಗೋಪಿನಾಥ್ ರವರಿಂದ ಮಾನಸ–ಕೈಲಾಸ ಮನೋಯಾತ್ರೆ, ವರ್ಣ ಪಾರದರ್ಶಿಕೆ ಪ್ರದರ್ಶನ – ಸಾಂಸ್ಕೃತಿಕ ವ್ಯಾಖ್ಯಾನದ ಕಾರ್ಯಕ್ರಮವನ್ನ ಅ.24ರಂದು ಮೈಸೂರಿನ ಸರಸ್ವತಿಪುರಂನಲ್ಲಿರುವ ವಿಜಯ ವಿಠಲ ವಿದ್ಯಾಶಾಲೆಯ ಆವರಣದಲ್ಲಿ ಆಯೋಜಿಸಲಾಗಿದೆ. ಈಗಾಗಲೇ ಹಿಮಾಲಯದ ದೃಶ್ಯವನ್ನ ಸೆರೆಹಿಡಿದು, ದೇಶ-ವಿದೇಶದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿರುವ ಗೋಪಿನಾಥ್ ಅವರು ಕರ್ನಾಟಕ ಹಾಗೂ ಭಾರತದ ಸಾಂಸ್ಕೃತಿಕ ರಾಯಭಾರಿ ಎಂದು ಗುರುತಿಸಲಾಗಿದೆ.

Leave a Reply

comments

Related Articles

error: