ಮೈಸೂರು

ತತ್ವಮ್‍ ಉತ್ಸವದಲ್ಲಿ ಮೈನವಿರೇಳಿಸಿದ ಬೈಕ್ ಸ್ಟಂಟ್

ಜೆಎಸ್‍ಎಸ್‍ ವೈದ್ಯಕೀಯ ಕಾಲೇಜಿನಲ್ಲಿ ನಡೆಯುತ್ತಿರುವ ‘ತತ್ವಮ್-2016 ಉತ್ಸವ’ದಲ್ಲಿ ಶುಕ್ರವಾರದಂದು ನುರಿತ ಬೈಕ್‍ ಸವಾರರು ಪ್ರದರ್ಶಿಸಿದ ಬೈಕ್‍ ಸ್ಟಂಟ್ ರೋಮಾಂಚನ ಮೂಡಿಸಿತು.

‘ಇನ್‍ಕ್ರೆಡಿಬಲ್ ಸ್ಟಂಟ್ ಇಂಕ್’ ಸಂಸ್ಥೆಯ ಸಾಧಬ್ ತಂಡ ಅರ್ಧ ಗಂಟೆಗೂ ಹೆಚ್ಚು ಸಮಯ ವ್ಹೀಲಿಂಗ್, ಸ್ಟಾಫಿ ಸೇರಿದಂತೆ ವಿವಿಧ ಸ್ಟಂಟ್‍ಗಳನ್ನು ನಡೆಸಿದರು.

ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ 3ಎಂ ಕಾರ್ ಕೇರ್ ಅವರ ಸಹಯೋಗದಲ್ಲಿ ಆಯೋಜಿಸಿದ್ದ ಆಟೋ ಎಕ್ಸ್!ಪೋದಲ್ಲಿ ಆಡಿ, ಬಿಎಂಡಬ್ಲ್ಯೂ, ಮರ್ಸಿಡಿಸ್, ನಿಸ್ಸಾನ್, 350 ಜೆಡ್ ಫೇರ್ ಲೇಡಿ ಮುಂತಾದ ಕಾರುಗಳಿದ್ದವು. ರೋಡ್ ಕಿಂಗ್, ಹೋಂಡಾ ಇನ್‍ಡ್ರೂಟರ್, ಯಮಹಾ ಆರ್‍ 1, ಹಯಬೂಸಾ, ಜಿಕ್ಸರ್, ಹಾರ್ಲೆ ಡೇವಿಡ್‍ಸನ್‍ ಬೈಕಗಳಿದ್ದವು.

ಹಲವು ಸಾಂಸ್ಕೃತಿಕ ಸ್ಪರ್ಧೆಗಳು ನಡೆದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.

page8lead-2

Leave a Reply

comments

Related Articles

error: