ಮೈಸೂರು

ವೀರಪ್ಪನ್ ನ ಅಟ್ಟಹಾಸಕ್ಕೆ ಬಲಿಯಾದ ಪೊಲೀಸ್ ಅಧಿಕಾರಿಗಳಿಗೆ ಶ್ರದ್ಧಾಂಜಲಿ

ಮೈಸೂರು,ಆ.15:- ಬೂದಿಗೆರೆ ಅರಣ್ಯದಲ್ಲಿ ಇಂದಿಗೆ ಸರಿಯಾಗಿ 25ವರುಷಗಳ ಹಿಂದೆ ನರಹಂತಕ ಕಾಡುಗಳ್ಳ ವೀರಪ್ಪನ್ ನ ಅಟ್ಟಹಾಸಕ್ಕೆ ಬಲಿಯಾಗಿ ಹುತಾತ್ಮರಾದ ದಕ್ಷ ಪೊಲೀಸ್ ಅಧಿಕಾರಿಗಳಾದ ಪಿ.ಹರಿಕೃಷ್ಣ ಮತ್ತು ಶಕೀಲ್ ಅಹಮದ್ ಅವರು ವೀರ ಮರಣವನ್ನಪ್ಪಿದ ಪುಣ್ಯಭೂಮಿಗೆ ಟೈಗರ್ ಅಶೋಕ್ ಕುಮಾರ್  ಸಂಗಡಿಗರೊಂದಿಗೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: