ಕರ್ನಾಟಕಮೈಸೂರು

ಮಂಡ್ಯ ಜಿಲ್ಲೆಯ ವಿವಿಧೆಡೆ ತೆಂಗಿನ ಸಸಿಗಳು ಮಾರಾಟಕ್ಕೆ ಲಭ್ಯ

ಮಂಡ್ಯ, ಆ.16 : ಮಂಡ್ಯ ಜಿಲ್ಲೆಯ ತೋಟಗಾರಿಕೆ ಇಲಾಖೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ತೆಂಗಿನ ಸಸಿಗಳು ಮಾರಾಟಕ್ಕೆ ಲಭ್ಯವಿದ್ದು ಇಲಾಖಾ ದರ ರೂ. 50/-ಗಳನ್ನು ನಿಗಧಿಪಡಿಸಿದೆ. ರೈತರು ಮಂಡ್ಯ:9538228585, ಮಂಡ್ಯ ತಾಲ್ಲೂಕಿನ ಪುರ:9538228585, ದುದ್ದ:9980655071, ಮಳವಳ್ಳಿ:8105946474 / 9164445358, ಮಳವಳ್ಳಿ ತಾಲ್ಲೂಕಿನ ಪೂರಿಗಾಲಿ:9900598470,  ಮದ್ದೂರು:9481546183, ನಾಗಮಂಗಲ ತಾಲ್ಲೂಕಿನ ಮಲ್ಲಸಂದ್ರಕಾವಲ್:9945631214,  ಜವರನಹಳ್ಳಿ: 8277036222, ಪಾಂಡವಪುರ ತಾಲ್ಲೂಕಿನ ಹಳೆಬೀಡು:9480986162, ಪಾಂಡವಪುರ ತಾಲ್ಲೂಕಿನ ಸರ್ಕಾರಿ ಹಣ್ಣಿನ ತೋಟ-9844465972 / 9740975342, ಶ್ರೀರಂಗಪಟ್ಟಣ: 8884873448, ಕೆ.ಆರ್.ಪೇಟೆ ತಾಲ್ಲೂಕಿನ ಮುರುಕನಹಳ್ಳಿ :9901581638 ಈ ತೋಟಗಾರಿಕೆ ಕ್ಷೇತ್ರಗಳಲ್ಲಿ ತೆಂಗಿನ ಸಸಿಗಳನ್ನು ಪಡೆಯಬಹುದಾಗಿದೆ.  ಹೆಚ್ಚಿನ ಮಾಹಿತಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಮಂಡ್ಯ ಇವರನ್ನು ಸಂಪರ್ಕಿಸಬಹುದಾಗಿದೆ.

-ಎನ್.ಬಿ.

Leave a Reply

comments

Related Articles

error: