ಸುದ್ದಿ ಸಂಕ್ಷಿಪ್ತ

ಆ.18 ರಿಂದ 20ರವರೆಗೆ ಆರ್ಟ್ ಆಫ್ ಲೀವಿಂಗ್ ನ ಆನಂದೋತ್ಸವ : ನೇರ ಪ್ರಸಾರ

ಮೈಸೂರು,ಆ.16 : ಆರ್ಟ್ ಆಫ್ ಲೀವಿಂಗ್ ರವಿಶಂಕರ ಗುರೂಜಿಯವರ ಆಶ್ರಮದಲ್ಲಿ ಆ.18 ರಿಂದ 20ರವರೆಗೆ ಆನಂದೋತ್ಸವ ನಡೆಯಲಿದೆ. ಅದರ ನೇರ ಪ್ರಸಾರವನ್ನು ವಿಜಯನಗರದ ವಿವಿಕೆಐ ಸೆಂಟರ್, ಕುವೆಂಪುನಗರ, ಆಶೋಕ ರಸ್ತೆಯ ಬುದುಗುಂಟೆ ಛತ್ರ. ರಾಮಕೃಷ್ಣ ನಗರದ ವಿಶ್ವಮಾನವ ಶಾಲೆ, ಚಾಮುಂಡಿಪುರಂ, ಹೂಟಗಳ್ಳಿಯಲ್ಲಿ ಸಂಜೆ 5.30 ರಿಂದ ಹಾಗೂ ಭಾನುವಾರ ಬೆಳಗ್ಗೆ 9 ರಿಂದ 1 ಗಂಟೆಯವರೆಗೆ ಆಯೋಜಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: