ಕ್ರೀಡೆದೇಶಮೈಸೂರು

ವರ್ಲ್ಡ್ ಅಮೆಚೂರ್ ಟೀಮ್ ಗಾಲ್ಫ್ ಚಾಂಪಿಯನ್‍ಶಿಪ್‍ ಭಾರತ ತಂಡದಲ್ಲಿ ಮೈಸೂರಿನ ಆಲಾಪ್

ಬ್ಯಾಂಕಾಂಕ್ ನಲ್ಲಿ ಇತ್ತೀಚೆಗೆ ನಡೆದ 82ನೇ ಸಿಂಗ್ ಥೈಲ್ಯಾಂಡ್ ಅಮೆಚೂರ್ ಓಪನ್ ಗಾಲ್ಫ್ ಚಾಂಪಿಯನ್‍ಶಿಪ್ ನಲ್ಲಿ ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್ ಗಾಲ್ಫ್ ಕ್ಲಬ್ ವತಿಯಿಂದ ಆಲಾಪ ಐ.ಎಲ್. ಭಾಗವಹಿಸಿದ್ದರು. ಭಾರತದಿಂದ ಹೊರಟ 4 ಸದಸ್ಯರ ತಂಡದಲ್ಲಿ ಆಲಾಪ ಓರ್ವರಾಗಿದ್ದು, 18ದೇಶಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದವು. ಸೆಪ್ಟೆಂಬರ್ 21 ಮತ್ತು 24ರಂದು ಮೆಕ್ಸಿಕೋದ ರಿವೇರಾಮಾಯಾದಲ್ಲಿ ನಡೆಯುವ ವರ್ಲ್ಡ್ ಅಮೆಚೂರ್ ಟೀಮ್ ಗಾಲ್ಫ್ ಚಾಂಪಿಯನ್ ಶಿಪ್ 2016 ರಲ್ಲಿ ಆಲಾಪ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.

Leave a Reply

comments

Related Articles

error: