ಮೈಸೂರು

ಗೌರಿ-ಗಣೇಶ ಮೂರ್ತಿಗಳ ಪರಿಸರಸ್ನೇಹಿ ವಿಸರ್ಜನೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವಾಹನ ವ್ಯವಸ್ಥೆ

ಗೌರಿ- ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಪರಿಸರ ಮಾಲಿನ್ಯವಾಗದಂತೆ ತಡೆಯಲು ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿಯು ಮೈಸೂರಿನಲ್ಲಿ ಪರಿಸರ ಸ್ನೇಹಿ ಸಂಚಾರಿ ವಿಸರ್ಜನ ವ್ಯವಸ್ಥೆಯಿರುವ ವಾಹನಗಳನ್ನು ಸೆಪ್ಟೆಂಬರ್ 5ರಂದು ಒದಗಿಸಲು ಯೋಜಿಸಿದೆ.  ನಿಲುಗಡೆ ಸ್ಥಾನಗಳ ವಿವರ ಒದಗಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ  ಕೆ.ಎಲ್. ಮಂಜುನಾಥ್ – 9844972002, ಸಬಿಕೆ ನೊಬಿಯಾ – 9538912357, ಶೃತಿ ಎಂ –  9986729289 ಇವರುಗಳನ್ನು ಸಂಪರ್ಕಿಸಬಹುದು.

ವಾಹನ ಸಂಖ್ಯೆ

ಸಮಯಸಂಜೆ 4ರಿಂದ 5.15ರವರೆಗೆಸಂಜೆ 5:30 ರಿಂದ 6:45ಸಂಜೆ 7:00 ರಿಂದ 8:15ಸಂಜೆ 8:30 ರಿಂದ 10:30ಸಂಪರ್ಕಿಸಬಹುದಾದ ವ್ಯಕ್ತಿಗಳು

1

ನಿಲುಗಡೆ ಸ್ಥಳ

ಮೇಟಗಳ್ಳಿ, ಆರಕ್ಷಕ ಠಾಣೆ ಹತ್ತಿರ

ಕೆ.ಡಿ.ಸರ್ಕಲ್ ಹತ್ತಿರ, ವಿಜಯನಗರ 2ನೆ ಹಂತ

ಒಂಟಿಕೊಪ್ಪಲ್ ಚಂದ್ರಮೌಳೇಶ್ವರ ದೇವಸ್ಥಾನ / ಮಾತೃ ಮಂಡಳಿ ಹತ್ತಿರ

ಕುಕ್ಕರ ಹಳ್ಳಿ ಕೆರೆ ಮುಖ್ಯ ದ್ವಾರ

ಎಂ.ಸಿದ್ದಯ್ಯ

9880164745

2

ಯಾದವಗಿರಿ ವಿಕ್ರಮ್ ಆಸ್ಪತ್ರೆ ಹತ್ತಿರ

ಶಾಂತಲಾ ಚಿತ್ರಮಂದಿರದ ಹತ್ತಿರಚಾಮುಂಡಿಪುರಂ ಸರ್ಕಲ್ಕಾರಂಜಿ ಕೆರೆ ಮುಖ್ಯ ದ್ವಾರ

ಶಿವಣ್ಣ

9900479002

3ಜಯಮ್ಮ ಗೋವಿಂದೇ ಗೌಡ ಕಲ್ಯಾಣ ಮಂಟಪ, ಕುವೆಂಪು ನಗರ

ಜಯನಗರ ರೈಲ್ವೇ ಗೇಟ್ ಹತ್ತಿರ

ಜೆ.ಪಿ.ನಗರ ಗೊಬ್ಬಳಿ ಮರದ ನಿಲ್ದಾಣ

ಲಿಂಗಾಬುದಿ ಕೆರೆ ಮುಖ್ಯ ದ್ವಾರ (ಶ್ರೀರಾಂಪುರ ಮಾರ್ಗವಾಗಿ)

ಹೆಚ್.ಸಿ. ಲಕ್ಷ್ಮಣ್

9845307419

 

Leave a Reply

comments

Related Articles

error: