ಸುದ್ದಿ ಸಂಕ್ಷಿಪ್ತ

ಆ.22ರಂದು ಎಸ್ ಡಿ ಎಂ ಐಎಂಡಿ ಸಂಸ್ಥಾಪನಾ ದಿನಾಚರಣೆ

ಮೈಸೂರು,ಆ.17 : ಎಸ್.ಡಿಎಂಐಎಂಡಿ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯನ್ನು ಆ.22ರಂದು ಸಂಜೆ 4 ಗಂಟೆಗೆ ಚಾಮುಂಡಿ ಬೆಟ್ಟದ ರಸ್ತೆಯಲ್ಲಿರುವ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದೆ. ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎಸ್.ಕೃಷ್ಣಮೂರ್ತಿ ಸಂಸ್ಥಾಪನಾ ದಿನಾಚರೆಯನ್ನು ಭಾಷಣ ಮಾಡುವರು.

ಸಂಸ್ಥಾಪನಾ ದಿನದಂಗವಾಗಿ ಪ್ರತಿ ವರ್ಷ ಗಣ್ಯಾತಿಗಣ್ಯರಿಂದ ಭಾಷಣವನ್ನು ಆಯೋಜಿಸಲಾಗುತ್ತಿದ್ದು ಅದರಂತೆ ಪ್ರಸಕ್ತ ಸಾಲಿನಲ್ಲಿ ಟಿ.ಎಸ್.ಕೃಷ್ಣಮೂರ್ತಿ ಭಾಷಣ ಮಾಡುವರು ಎಂದು ಸಂಪರ್ಕ ವ್ಯಕ್ತಿ ಡಾ.ಎಂ.ಆರ್.ಸುರೇಶ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ 0821 2429722, 9448143405 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: