ಮೈಸೂರು

ಕಬಿನಿ ಜಲಾಶಯದ ಇಂದಿನ ಒಳಹರಿವು 2,600 ಕ್ಯೂಸೆಕ್

ಮೈಸೂರು,ಆ.18:-  ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದ ಬಳಿಯಿರುವ ಕಬಿನಿ ಜಲಾಶಯದ ಇಂದಿನ ಒಳಹರಿವು 2,600 ಕ್ಯೂಸೆಕ್.
ಜಲಾಶಯದ ಇಂದಿನ ಹೊರ ಹರಿವು 3,800 ಕ್ಯೂಸೆಕ್.  ನಾಲೆಗಳಿಗೆ 2,000 ಕ್ಯೂಸೆಕ್, ನದಿಗೆ 1,800 ಕ್ಯೂಸೆಕ್ ನೀರು ಹೊರಹರಿವು. ಜಲಾಶಯದ ಇಂದಿನ ನೀರಿನ ಮಟ್ಟ 2267.30 ಅಡಿಗಳು.ಜಲಾಶಯದ ಗರಿಷ್ಠ ಮಟ್ಟ  2284 ಅಡಿಗಳು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: