ಸುದ್ದಿ ಸಂಕ್ಷಿಪ್ತ

ಘಟಿಕೋತ್ಸವ: ಅ.24ರಂದು

ಸೇಂಟ್ ಫಿಲೋಮಿನಾ ಕಾಲೇಜಿನ ಓಳಾಂಗಣ ಸ್ಟೇಡಿಯಂನಲ್ಲಿ ಅ.24ರಂದು ಮಧ್ಯಾಹ್ನ 3.40ಕ್ಕೆ ಘಟಿಕೋತ್ಸವ-2016 ನಡೆಯಲಿದೆ.

ಮಾಜಿ ಕೇಂದ್ರ ಸಚಿವ, ರಾಜಸ್ಥಾನ ಮತ್ತು ಉತ್ತರಾಖಂಡಿನ ಮಾಜಿ ರಾಜ್ಯಪಾಲ ಮಾರ್ಗರೇಟ್ ಆಳ್ವ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಮೈಸೂರು ವಿವಿ ಉಪ ಕುಲಪತಿ ಡಾ.ಕೆ.ಎಸ್. ರಂಗಪ್ಪ ಭಾಗವಹಿಸಲಿದ್ದಾರೆ. ಸೇಂಟ್ ಫಿಲೋಮಿನಾ ಕಾಲೇಜಿನ ಮುಖ್ಯಾಧಿಕಾರಿ ರೆವ್.ಫಾದರ್ ಲೆಸ್ಲೀ ಮೊರಾಸ್ ಪದವಿ ಪ್ರದಾನ ಮಾಡಲಿದ್ದಾರೆ.

Leave a Reply

comments

Related Articles

error: