ಸುದ್ದಿ ಸಂಕ್ಷಿಪ್ತ

ಹೋಟೆಲ್ ಉದ್ಘಾಟನೆ

ವೈಭವ್ ಹೋಟೆಲ್ ಉದ್ಘಾಟನೆಯು ಅ.23ರಂದು ಬೆಳಗ್ಗೆ 11.30ಕ್ಕೆ ಮಹಾತ್ಮ ಗಾಂಧಿ ರಸ್ತೆಯ ಆರ್‍ಟಿಒ ಕಚೇರಿ ಸಮೀಪ ನಡೆಯಲಿದೆ. ನಟ ಮತ್ತು ಶಾಸಕ ಅಂಬರೀಷ್ ಮತ್ತು ನಿರ್ಮಾಪಕ ಮತ್ತು ನಟ ರಾಕ್‍ಲೈನ್ ವೆಂಕಟೇಶ್ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಎಂ.ಕೆ. ಸೋಮಶೇಖರ್, ಕರ್ನಾಟಕ ಪ್ರದೇಶ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಧ್ಯಕ್ಷ ರಾಜೇಂದ್ರ ಎಂ., ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣ ಗೌಡ ಭಾಗವಹಿಸಲಿದ್ದಾರೆ.

Leave a Reply

comments

Related Articles

error: