ಸುದ್ದಿ ಸಂಕ್ಷಿಪ್ತ

ಪ್ರತಿಭಟನೆ: ಅ.24ರಂದು

ಬಿಎಸ್‍ಎನ್‍ಎಲ್‍ನಲ್ಲಿ ಕೆಲಸ ಮಾಡುತ್ತಿರುವ ಕಂಟ್ರಾಕ್ಟ್ ಕಾರ್ಮಿಕರಿಗೆ ಕಂಟ್ರಾಕ್ಟರುಗಳು ಇಎಸ್‍ಐ ಸೌಲಭ್ಯ ನೀಡದೆ ಹಲವಾರು ವರ್ಷಗಳಿಂದ ಕಾನೂನು ಉಲ್ಲಂಘಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಅ.24ರಂದು ಬೆಳಗ್ಗೆ 11.30ಕ್ಕೆ ಸುಭಾಷ್ ನಗರದಲ್ಲಿರುವ ಇಎಸ್‍ಐ ಪ್ರಾದೇಶಿಕ ಕಚೇರಿ   ಎದುರು ಪ್ರತಿಭಟನೆ ನಡೆಯಲಿದೆ.

Leave a Reply

comments

Related Articles

error: