ಸುದ್ದಿ ಸಂಕ್ಷಿಪ್ತ

ಚಿಣ್ಣರ ಸ್ವರತಂಬೂರಿಯಲ್ಲಿ ದಾಸರ ಪದಗಳು

ಅ.23ರಂದು ಸಂಜೆ 6.30ರಿಂದ ಕುವೆಂಪುನಗರದಲ್ಲಿರುವ ಗಾನಭಾರತಿ ಬಯಲು ರಂಗಮಂದಿರದಲ್ಲಿ ರಘುಲೀಲಾ ಸಂಗೀತ ಮಂದಿರದ ಚಿಣ್ಣರಿಂದ ಗೀತ ಪ್ರಸ್ತುತಿ ನಡೆಯಲಿದೆ. ರಂಗಾಯಣ ಉಪ ನಿರ್ದೇಶಕಿ ನಿರ್ಮಲ ಮಠಪತಿ, ಕರ್ನಾಟಕ ಮುಕ್ತ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ರಾಮಪ್ರಸಾದ್ ಭಾಗವಹಿಸಲಿದ್ದಾರೆ.

Leave a Reply

comments

Related Articles

error: