ಸುದ್ದಿ ಸಂಕ್ಷಿಪ್ತ

ಆ.20: ದೇಶಭಕ್ತಿಗೀತೆಗಳ ಕಾರ್ಯಕ್ರಮ

ಮೈಸೂರು,ಆ.18:- ನಾದಬ್ರಹ್ಮ ಸಂಗೀತ ಸಭಾದಲ್ಲಿರುವ ಸಂಗೀತ ಕಲಾನಿಧಿ ಮೈಸೂರು ವಾಸುದೇವಾಚಾರ್ಯ ಭವನದಲ್ಲಿ ಭಾಸಂಗೆ ಬಳಗದ ವತಿಯಿಂದ ಆ.20ರಂದು ದೇಶಭಕ್ತಿಗೀತೆಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಅಂದು ಸಂಜೆ 6.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ ಪಾಲ್ಗೊಳ್ಳಲಿದ್ದಾರೆ. ರಾಜೇಶ್ ಪಡಿಯಾರ್, ರಶ್ಮಿ, ಮಂಜುಳಾ, ನಯನಾ ನಾಗರಾಜು ಗಾಯನದಲ್ಲಿ ಪಾಲ್ಗೊಳ್ಳಲಿದ್ದು, ಅವರಿಗೆ ಕೀಬೋರ್ಡ್ ನಲ್ಲಿ ಗಣೇಶ್ ಭಟ್, ತಬಲದಲ್ಲಿ ಆತ್ಮಾರಾಂ ನಾಯಕ್, ರಿದಂಪ್ಯಾಡ್ ನಲ್ಲಿ ವಿನಯ್ ರಂಗದೋಳ್ ಸಾಥ್ ನೀಡಲಿದ್ದಾರೆ. (ಎಸ್.ಎಚ್)

Leave a Reply

comments

Related Articles

error: