ಸುದ್ದಿ ಸಂಕ್ಷಿಪ್ತ

ರಾಜ್ಯಮಟ್ಟದ ಕವಿಗೋಷ್ಠಿ

ಸಮರ್ಪಣ ಫೌಂಡೇಶನ್ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಅ.27ರಂದು ನಡೆಯಲಿರುವ ರಾಜ್ಯಮಟ್ಟದ ಕವಿಗೋಷ್ಠಿಗೆ ಅರ್ಹ ಕವಿಗಳಿಂದ ಕನ್ನಡ, ನಾಡು, ನುಡಿ, ಜಲ ವಿಷಯಕ್ಕೆ ಸಂಬಂಧಿಸಿದಂತೆ ಕವನಗಳನ್ನು ಆಹ್ವಾನಿಸಲಾಗಿದೆ. ಕವನಗಳನ್ನು ಕಳುಹಿಸಲು ಕೊನೆಯ ದಿನಾಂಕ: ನವೆಂಬರ್ 10. ವಿಳಾಸ: ವೆಂಕಟೇಶ್, ಕ್ಯೂಡಿಪಿ ಟೆಕ್ನಾಲಜೀಸ್, ನಂ.77, ಎಸ್. ಚನ್ನಯ್ಯ ರೋಡ್, 4ತಹ ಸ್ಟೇಜ್, ಟಿ.ಲೇಔಟ್, ಮೈಸೂರು.

Leave a Reply

comments

Related Articles

error: