ಸುದ್ದಿ ಸಂಕ್ಷಿಪ್ತ
ಬ್ಯಾಂಕಿಂಗ್ ಪರೀಕ್ಷೆಗಳಿಗೆ ಪೂರ್ವಭಾವಿ ತರಬೇತಿ
ಮೈಸೂರು, ಆಗಸ್ಟ್.18: ವಿದ್ಯಾಭವನ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವು ಬ್ಯಾಂಕಿಂಗ್ ಪರೀಕ್ಷೆಗಳಿಗೆ ಪೂರ್ವಭಾವಿ ತರಬೇತಿಯನ್ನು ಆರಂಭಿಸಿದೆ. ಮೆಂಟಲ್ ಎಬಿಲಿಟಿ, ಜನರಲ್ ಇಂಗ್ಲಿಷ್, ಬ್ಯಾಂಕಿಂಗ್ ಮತ್ತು ಕ್ವಾಂಟಿಟೆಟಿವ್ ಆಪ್ಟಿಟೂಡ್ ವಿಷಯಗಳಿಗೆ ತಜ್ಞರುಗಳಿಂದ ತರಬೇತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ: 9845341755, 0821-2481873 ಗೆ ಕರೆಮಾಡಿ ಹೆಸರು ನೊಂದಾಯಿಸಿಕೊಳ್ಳಬಹುದು. ( ವರದಿ: ಪಿ.ಜೆ)