ಸುದ್ದಿ ಸಂಕ್ಷಿಪ್ತ

ಮಹಾಮಾಯಿ ನಾಟಕ ಪ್ರದರ್ಶನ

ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಅ.23ರಂದು ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಸಂಜೆ 6.30ಕ್ಕೆ ಶ್ರೀ ಜನಾರ್ಧನ(ಜನ್ನಿ) ಅವರು ನಿರ್ದೇಶಿಸಿರುವ ಜ್ಞಾನಪೀಠ ಪುರಸ್ಕೃತರಾದ ಡಾ.ಚಂದ್ರಶೇಖರ ಕಂಬಾರರ ‘ಮಹಾಮಾಯಿ’ ನಾಟಕ ಪ್ರದರ್ಶನ ನಡೆಯಲಿದೆ.

Leave a Reply

comments

Related Articles

error: