ಸುದ್ದಿ ಸಂಕ್ಷಿಪ್ತ

ಉದ್ಘಾಟನೆ: ಅ. 24ರಂದು

ಅ.24ರಂದು ಮಹಾರಾಕ ಕಾಲೇಜಿನ ಶತಮಾನೋತ್ಸವ ಭವದಲ್ಲಿ ಕನ್ನಡ ಜಾನಪದ ಪರಿಷತ್ ಮೈಸೂರು ಜಿಲ್ಲಾ ಘಟಕ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ನೆರವೇರಿಸಲಿದ್ದಾರೆ. ಶಾಸಕ ಮತ್ತು ಕ.ಜಾ.ಪ. ಗೌರವಾಧ್ಯಕ್ಷರಾದ ಎಚ್.ಪಿ. ಮಂಜುನಾಥ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

Leave a Reply

comments

Related Articles

error: