ಸುದ್ದಿ ಸಂಕ್ಷಿಪ್ತ

ಸಣ್ಣ ಕಥೆ ಕಾರ್ಯಾಗಾರ

ಅಖಿಲ ಬಾರತೀಯ ಸಾಹಿತ್ಯ ಪರಿಷತ್ ಮೈಸೂರು ಶಾಖೆಯ ವತಿಯಿಂದ ನವೆಂಬರ್ 13ರಂದು ಸಣ್ಣ ಕಥಾ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಮೈಸೂರಿನ ವಿಜಯ ವಿಠಲ ಕಾಲೇಜಿನಲ್ಲಿ ಬೆಳಗ್ಗೆ 11ಕ್ಕೆ ಲೇಖಕರು ಮತ್ತು ಕಥೆಹಗಾರರಾದ ಬಾಬುಕೃಷ್ಣಮೂರ್ತಿಯವರ ಉದ್ಘಾಟನೆಯೊಂದಿಗೆ ಪ್ರಾರಂಭವಾಗಲಿದೆ.

Leave a Reply

comments

Related Articles

error: