ಸುದ್ದಿ ಸಂಕ್ಷಿಪ್ತ

ಮಹಾಭಾರತ ಪ್ರವಚನ ಯಾಗ

ಸತತ 8 ವರ್ಷಗಳಿಂದ ಸಮಗ್ರ ಶ್ರೀಮನ್ಮಹಾಭಾರತ ಪ್ರವಚನ ಯಾಗ ಮಾಲಿಕೆಯನ್ನು ಏರ್ಪಡಿಸಿ, ಮೈಸೂರಿನ ಜನತೆಯ ಸಹಕಾರದೊಂದಿಗೆ ಯಶಸ್ವಿಗೊಳಿಸಿದ ಡಾ. ಕೆ.ಎಸ್. ನಾರಾಯಣಾಚಾರ್ಯರು, ಇದೀಗ ಮತ್ತೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಅ.23 ರಿಂದ ನ.13ರ ವರೆಗೆ ಪ್ರತಿದಿನ ಸಂಜೆ 6.15ರಿಂದ 8.15ರ ವರೆಗೆ ಮೈಸೂರಿನ ಕೃಷ್ಣಮೂರ್ತಿಪುರಂನ ಶಾರದ ವಿಲಾಸ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ.

Leave a Reply

comments

Related Articles

error: