ಮನರಂಜನೆ

ಸರಿಗಮಪ ಖ್ಯಾತಿಯ ‘ಮೆಹಬೂಬ್’ ಗೆ ಸಿನಿಮಾದಲ್ಲಿ ಹಾಡುವ ಅವಕಾಶ

ಬೆಂಗಳೂರು, ಆ.19: ‘ಸರಿಗಮಪ ಸೀಸನ್‌ 13’ ಕಾರ್ಯಕ್ರಮದಲ್ಲಿ ರನ್ನರ್‌ ಆಪ್‌ ಆಗಿದ್ದ ಮೆಹಬೂಬ್‌ ಸಾಬ್‌ ಅವರು ‘ಕತ್ತಲ ಕೋಣೆ’ ಚಿತ್ರದಲ್ಲಿ ಹಾಡುವ ಅವಕಾಶವನ್ನು ಪಡೆದಿದ್ದಾರೆ.

ನಿರ್ದೇಶಕ ಸಂದೇಶ್‌ ಶೆಟ್ಟಿ, ಮೆಹಬೂಬ್‌ ಧ್ವನಿಯನ್ನು ಇಷ್ಟಪಟ್ಟು ‘ಕತ್ತಲ ಕೋಣೆ’ ಚಿತ್ರದಲ್ಲಿ ಹಾಡಲು ಅವಕಾಶ ನೀಡಿದ್ದಾರೆ. ಮೆಹಬೂಬ್‌ ಸಾಬ್‌ ಸರಿಗಮಪ ಸೀಸನ್‌– 13ನೇ ಆವೃತ್ತಿಯಲ್ಲಿ ತಮ್ಮ ಸುಮಧುರ ಗಾಯನದ ಮೂಲಕ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿ, ಎರಡನೇ ಸ್ಥಾನ ಪಡೆದಿದ್ದರು.(ವರದಿ: ಎಲ್.ಜಿ)

Leave a Reply

comments

Related Articles

error: