ಸುದ್ದಿ ಸಂಕ್ಷಿಪ್ತ

ದೀಕ್ಷಿತ್ ಆರೋಗ್ಯ ಕ್ಲಿನಿಕ್ ನಲ್ಲಿ ಸ್ವರ್ಣಾಮೃತ ಪ್ರಾಶನ

ಮೈಸೂರು,ಆ.19 : ಸರಸ್ವತಿಪುರಂನ ದೀಕ್ಷಿತ್ ಆರೋಗ್ಯ ಕ್ಲಿನಿಕ್ ಮತ್ತು ಸಂಶೋಧನಾ ಕೇಂದ್ರದಿಂದ ಆ.20ರಂದು ಬೆಳಗ್ಗೆ 7 ಯಿಂದ  ಸ್ವರ್ಣಾಮೃತ ಪ್ರಾಶನವನ್ನು ಹಮ್ಮಿಕೊಂಡಿದೆ. 3 ರಿಂದ 12 ವರ್ಷದೊಳಗಿನ ಮಕ್ಕಳಲ್ಲಿ ಏಕಾಗ್ರತೆ, ರೋಗ ನಿರೋಧಕ ಶಕ್ತಿಗಾಗಿ ಇದನ್ನು ನೀಡಲಾಗುವುದು. ಇದರೊಂದಿಗೆ ತಿಂಗಳಾವಧಿಗೆ ದೀಕ್ಷಿತ್ ಬಾಲ ರಸಾಯನ ಔಷಧಿಯನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 0821-2543619, 4244620 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: