ಸುದ್ದಿ ಸಂಕ್ಷಿಪ್ತ

ಆ.20ರಂದು ಶಿಕಾರಿ ನಾಟಕ ಪ್ರದರ್ಶನ

ಮೈಸೂರು,ಆ.19 : ರಂಗಾಯಣದ ಕಲಾವಿದರು ಅಭಿನಯಿಸುವ, ಪ್ರಕಾಶ್ ಬೆಳವಾಡಿ ನಿರ್ದೇಶನದ ಶಿಕಾರಿ ನಾಟಕವನ್ನು ಆ.20ರ ಸಂಜೆ 6.30ಕ್ಕೆ ಭೂಮಿಗೀತ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಕೆ.ಜೆ.ಪವನ್ ರಿಂದ ಸಂಗೀತ, ಸಂಕೀರ್ತಿ ಐಪಂಜಿಗುಳಿಯಿಂದ ವಸ್ತ್ರ ವಿನ್ಯಾಸ, ಮಹೇಶ್ ಕಲ್ಲತ್ತಿಯಿಂದ ಬೆಳಕು. (ಕೆ.ಎಂ.ಆರ್)

Leave a Reply

comments

Related Articles

error: