ಮೈಸೂರು

ಧನ ಸಹಾಯ : ಅರ್ಜಿ ಆಹ್ವಾನ

ಮೈಸೂರು.ಆ.20 : ಕನ್ನಡ ಮತ್ತು ಸಂಸ್ಕøತಿ ಇಲಾಖೆಯು 2017-18ನೇ ಸಾಲಿನ ಕನ್ನಡ ಅಭಿವೃದ್ಧಿ ಯೋಜನೆಯಡಿ ವಿವಿಧ ಯೋಜನೆಗಳಿಗೆ ಧನ ಸಹಾಯ ನೀಡಲು ಅರ್ಜಿ ಆಹ್ವಾನಿಸಿದೆ.
2016-17ನೇ ಸಾಲಿನಲ್ಲಿ ಯಾವುದೇ ವಿಶ್ವವಿದ್ಯಾಲಯಗಳಿಂದ ಯಾವುದೇ ವಿಷಯದ ಬಗ್ಗೆ ಕನ್ನಡದಲ್ಲಿ ಪಿ.ಹೆಚ್.ಡಿ., ಎಂ.ಫಿಲ್ ಪದವಿ ಪಡೆದ ಪ್ರಬಂಧಗಳ ಮುದ್ರಣಕ್ಕೆ ಧನ ಸಹಾಯಕ್ಕಾಗಿ www.kannadasiri.co.inನಲ್ಲಿ ಸೆಪ್ಟೆಂಬರ್ 2 ರೊಳಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಪರ್ಕಿಸುವುದು. (K.M.R)

Leave a Reply

comments

Related Articles

error: