ಸುದ್ದಿ ಸಂಕ್ಷಿಪ್ತ

ದಸಂಸ ನಂಜನಗೂಡು ತಾಲ್ಲೂಕು ಘಟಕ ವಿಸರ್ಜನೆ

ಮೈಸೂರು,ಆ.21 : ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ನಂಜನಗೂಡು ತಾಲ್ಲೂಕು ಘಟಕವನ್ನು ವಿಸರ್ಜಿಸಲಾಗಿದ್ದು ಇನ್ನು ಮುಂದೆ ಸಂಘಟನೆಗೂ ಪದಾಧಿಕಾರಿಗಳಿಗೂ ಯಾವುದೇ ಸಂಬಂಧವಿರುವುದಿಲ್ಲವೆಂದು  ಡಾ.ಡಿ.ಜಿ ಸಾಗರ್ ಬಣದ ಜಿಲ್ಲಾ ಸಮಿತಿ ನಿರ್ಧರಿಸಿದೆ ಎಂದು ಜಿಲ್ಲಾ ಸಂಚಾಲಕ ಮಲ್ಲೇಶ ಚುಂಚನಹಳ್ಳಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: