ಸುದ್ದಿ ಸಂಕ್ಷಿಪ್ತ

ಆ.22ರಂದು ಸ್ವರ ಸಿಂಚನ ಸಾಂಸ್ಕೃತಿಕ ಟ್ರಸ್ಟ್ ಉದ್ಘಾಟನೆ

ಮೈಸೂರು,ಆ.21 : ಸ್ವರ ಸಿಂಚನ ಸಾಂಸ್ಕೃತಿ ಟ್ರಸ್ಟ್ ಉದ್ಘಾಟನೆಯನ್ನು ಆ.22ರ ಸಂಜೆ 5 ಗಂಟೆಗೆ ನಾದಬ್ರಹ್ಮ ಕಲಾಮಂಟಪದಲ್ಲಿ ಆಯೋಜಿಸಲಾಗಿದೆ. ದಿ.ಪುಟ್ಟಣಕಣಗಾಲ್ ಅವರ ಪುತ್ರ ರಾಮು ಕಣಗಾಲ್ ಉದ್ಘಾಟಿಸುವರು. ಸ್ವರ ಸಿಂಚನ ಸಾಂಸ್ಕೃತಿ ಟ್ರಸ್ಟ್ ಅಧ್ಯಕ್ಷ ಡಾ.ಎನ್.ಕುಲದೀಪ್ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: