ಸುದ್ದಿ ಸಂಕ್ಷಿಪ್ತ
ಸೆ.9ರಂದು ಕರ್ನಾಟಕ ಶಾಸ್ತ್ರಿಯ ಗಾಯನ ಸ್ಪರ್ಧೆ
ಮೈಸೂರು,ಆ.21 : ನಗರದ ಎಂ.ಎಂ.ಕೆ ಮತ್ತು ಎಸ್.ಡಿ.ಎಂ ಮಹಿಳಾ ಮಹಾವಿದ್ಯಾಲಯದ ವತಿಯಿಂದ ಶ್ರೀಮತಿ ಲಕ್ಷ್ಮೀ ನಾಗರಾಜು ಸ್ಮಾರಕ ಅಂತರಕಾಲೇಜು ಕರ್ನಾಟಕ ಶಾಶ್ತ್ರೀಯ ಸಂಗೀತ ಹಾಡುಗಾರಿಕೆ ಸ್ಪರ್ಧೆಯನ್ನು ಸೆ.9ರ ಬೆಳಗಿನ 10 ಗಂಟೆಗೆ ಆಯೋಜಿಸಲಾಗಿದೆ.
ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ಪಡೆಯುತ್ತಿರುವ 15 ರಿಂದ 25 ವರ್ಷದೊಳಗಿನವರು ಪಾಲ್ಗೊಳ್ಳಬಹುದು. ಒಂದು ಸಂಸ್ಥೆಯಿಂದ ಗರಿಷ್ಠ 4 ಸ್ಪರ್ಧಿಗಳು ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊ. 9880862439, ದೂ.ಸಂ. 0821-2332865, 2334655 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)