ಸುದ್ದಿ ಸಂಕ್ಷಿಪ್ತ

ರಾಗ ವೈಭವ

ರಾಗ ವೈಭವ ಸಂಗೀತ ಕಾರ್ಯಕ್ರಮವು ಇಂದು(ಅ.23) ಸಂಜೆ 6ಕ್ಕೆ ನಾದಬ್ರಹ್ಮ ಸಂಗೀತ ಸಭಾದ ಕೆ.ವಾಸುದೇವಾಚಾರ್ಯ ಭವನ, ಜೆ.ಎಲ್.ಬಿ.ರಸ್ತೆ ಇಲ್ಲಿ ಜರುಗಲಿದ್ದು ಕರ್ನಾಟಕ ಶಾಸ್ತ್ರೀಯ ಕೊಳಲು ವಾದನವನ್ನು ವಿದ್ವಾನ್ ಶಶಾಂಕ್ ಸುಬ್ರಹ್ಮಣ್ಯಂ ನಡೆಸಿಕೊಡುವರು,  ವಯಲಿನ್ ವಿದುಷಿ ಎಸ್.ಎಂ.ಸ್ಮಿತಾ, ಮೃದಂಗ ವಿದ್ವಾನ್ ಅರ್ಜುನ್ ಕುಮಾರ್, ಘಟಂ ವಿದ್ವಾನ್ ಜಿ.ಎಸ್.ರಾಮಾನುಜನ್ ಸಾತ್ ನೀಡುವರು.

Leave a Reply

comments

Related Articles

error: