ಸುದ್ದಿ ಸಂಕ್ಷಿಪ್ತ

ನಕಮೇ ಸಾಂಸ್ಕೃತಿಕ ವೇದಿಕೆ : ಉಪನ್ಯಾಸ

ಉಪನ್ಯಾಸ ಮಾಲಿಕೆ, ಹೆಬ್ಬಾಳದ ನಾರಾಯಣಾಮೃತ ಫೌಂಡೇಷನ್ ವತಿಯಿಂದ ಇಂದು(ಅ.23) ಸಂಜೆ 6ಗಂಟೆಗೆ ರಾಮಕೃಷ್ಣ ಆಶ್ರಮದ ಶ್ರೀಸ್ವಾಮಿ ಶಾಂತಿವ್ರತಾನಂದಜಿ ಅವರಿಂದ ಕಠೋಪನಿಷತ್ತು ಮತ್ತು ಪಾಂಡವಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸಿ.ಕೃಷ್ಣೇಗೌಡ ಅವರಿಂದ ‘ಮೇಡಂ ಕ್ಯೂರಿ’ ಜೀವನ ಮತ್ತು ಸಾಧನೆ ಕುರಿತು ಉಪನ್ಯಾಸ

Leave a Reply

comments

Related Articles

error: