ಸುದ್ದಿ ಸಂಕ್ಷಿಪ್ತ

ಇಂದು ಮಹಾಮಾಯಿ ನಾಟಕ

ಇಂದು (ಅ.23) ಸಂಜೆ 6:30ಕ್ಕೆ ಗಾನಭಾರತಿ ಬಯಲು ರಂಗಮಂದಿರದಲ್ಲಿ ರಘುಲೀಲಾ ಸಂಗೀತ ಮಂದಿರದ ಚಿಣ್ಣರ ಸ್ವರತಂಬೂರಿ ಕಾರ್ಯಕ್ರಮದಲ್ಲಿ ದಾಸರ ಪದಗಳ ಗಾಯನ ಕಾರ್ಯಕ್ರಮ ರಂಗಾಯಣ ಉಪನಿರ್ದೇಶಕಿ ನಿರ್ಮಲಾ ಮಠಪತಿ, ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಸ್.ರಾಮಪ್ರಸಾದ್ ಉಪಸ್ಥಿತರಿರುವರು.

ರಂಗಾಯಣದ ಭೂಮಿಗೀತೆಯಲ್ಲಿ ಇಂದು(ಅ.23) ಸಂಜೆ 6ಕ್ಕೆ ಡಾ.ಚಂದ್ರಶೇಖರ ಕಂಬಾರರ ಮಹಾಮಾಯಿ ನಾಟಕ ಪ್ರದರ್ಶನ ನಿರ್ದೇಶನ ಜನಾರ್ದನ (ಜನ್ನಿ).

Leave a Reply

comments

Related Articles

error: