ಸುದ್ದಿ ಸಂಕ್ಷಿಪ್ತ

ಪೌರ ಕಾರ್ಮಿಕರಿಗೆ ಬಾಗಿನ ಮತ್ತು ವಸ್ತ್ರ ವಿತರಣೆ ಆ.24ರಂದು

ಮೈಸೂರು,ಆ.22 : ಆ.24ರ ಬೆಳಗ್ಗೆ 7.30ಕ್ಕೆ ಮನೆಯಂಗಳದಲ್ಲಿ ಸ್ವಚ್ಚತಾ ಪೌರ ಕಾರ್ಮಿಕರಿಗೆ ಬಾಗಿನ ಮತ್ತು ವಸ್ತ್ರ ವಿತರಣೆಯನ್ನು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿಸಮಿತಿ ಮಾಜಿ ಅಧ್ಯಕ್ಷ ಎಂ.ಕೆ.ಶಂಕರ ಆಯೋಜಿಸಿದ್ದಾರೆ.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ್ಯದ ಸಂಘದ ಚಾಲಕ ಮ.ವೆಂಕಟರಾಮ್, ಲೋಕಾಯುಕ್ತ ಪೊಲೀಸ್ ಅಧೀಕ್ಷಕಿ ಜೆ.ಕೆ.ರಶ್ಮಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಮೊದಲಾದವರು ಪಾಲ್ಗೊಳ್ಳುವರು. (ಕೆ.ಎಂ.ಆರ್)

Leave a Reply

comments

Related Articles

error: