ಮೈಸೂರು

ಹಾಕಿ ಆಟಗಾರ ಕೊಡಗಿನ ವಿ.ಆರ್. ರಘುನಾಥ್‍ರಿಗೆ “ಕರ್ನಾಟಕ ಕಣ್ಮಣಿ ರಾಜ್ಯ ಪ್ರಶಸ್ತಿ” ಪ್ರದಾನ

ಮೈಸೂರಿನ ಭಾರತೀಯ ಗ್ರಾಮೀಣ ಶೈಕ್ಷಣಿಕ ಅಭಿವೃದ್ಧಿ ಹಾಗೂ ಆವಿಷ್ಕಾರಿ ತಂತ್ರಜ್ಞಾನ ಕೇಂದ್ರದ ಅಖಿಲ ಕರ್ನಾಟಕ 10ನೇ ವರ್ಷದ ಸಾರ್ಥಕ ಸೇವೆಯ ಸಂಭ್ರಮಾಚರಣೆ ಸಮಾರೋಪ ಸಮಾರಂಭದಲ್ಲಿ  2016ನೇ ಸಾಲಿನ “ಕರ್ನಾಟಕ ಕಣ್ಮಣಿ ರಾಜ್ಯ ಪ್ರಶಸ್ತಿ”ಯನ್ನು ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡಿರುವ ಹಾಕಿ ಆಟಗಾರ ಕೊಡಗಿನ ರಘುನಾಥ್  ವಿ.ಆರ್. ಅವರಿಗೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿರುವ ಶ್ರೀಕ್ಷೇತ್ರ ಬೇಬಿ ಮಠದ ಚಂದ್ರವನ ಆಶ್ರಮದ ತ್ರಿನೇತ್ರ ಮಹಾಂತ ಶಿವಯೋಗಿಸ್ವಾಮಿಗಳು ವಹಿಸಿದ್ದರು. ಜೆ.ಕೆ. ಟೈರ್ಸ್‍ ಅಂಡ್ ಇಂಡಸ್ಟ್ರೀಸ್‍ ಲಿಮಿಟೆಡ್‍ನ ಉಪಾಧ್ಯಕ್ಷರಾದ ಉಮೇಶ್ ಕೆ. ಶೆಣೈ ಅವರು ಉಪಸ್ಥಿತರಿದ್ದರು.

Leave a Reply

comments

Related Articles

error: