ಸುದ್ದಿ ಸಂಕ್ಷಿಪ್ತ

ಆ.27ರಂದು ಸೌಂಡ್ ಸ್ಟ್ರಿಂಗ್ ವಾಕ್ ಮತ್ತು ಶ್ರವಣ ಕ್ಲಿನಿಕ್ ನಿಂದ ಉಚಿತ ತಪಾಸಣಾ ಶಿಬಿರ

ಮೈಸೂರು,ಆ.23 : ಸೌಂಡ್ ಸ್ಟ್ರಿಂಗ್ ವಾಕ್ ಅಂಡ್ ಶ್ರವಣ ಕ್ಲಿನಿಕ್ ನ 3ನೇ ವರ್ಷದ ವಾರ್ಷಿಕೋತ್ಸವದಂಗವಾಗಿ ಆ.27ರ ಬೆಳಗ್ಗೆ 10 ಗಂಟೆಯಿಂದ ಉಚಿತ ತಪಾಸಣಾ ಶಿಬಿರವನ್ನು ಸರಸ್ವತಿಪುರಂನ ಬಂದಂತಮ್ಮ ಕಾಳಮ್ಮ ದೇವಸ್ಥಾನದ ಎದುರಿನಲ್ಲಿರುವ ಕ್ಲಿನಿಕ್ ನಲ್ಲಿ ಹಮ್ಮಿಕೊಂಡಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 0821 4262369, 7406023022 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: