ಮೈಸೂರು

ಶಾಸಕ ಎಂ.ಕೆ.ಸೋಮಶೇಖರ್ ರಿಂದ ವಿವಿಧ ಕಾಮಗಾರಿಗೆ ಚಾಲನೆ

ಮೈಸೂರು,ಆ.27 : ಶಾಸಕರ ಅನುದಾನದಡಿಯಲ್ಲಿ ನಗರದ ಕೆ.ಆರ್.ಮೊಹಲ್ಲಾದಲ್ಲಿ 5 ಲಕ್ಷ ರೂ ವೆಚ್ಚದ ಕಾಮಗಾರಿಗೆ ಶಾಸಕ ಎಂ.ಕೆ.ಸೋಮಶೇಖರ್ ಈಚೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕೆ.ಆರ್.ಬ್ಲಾಕ್ ಅಲ್ಪಸಂಖ್ಯಾತ ಅಧ್ಯಕ್ಷ ಸಾದಿಕ್ ರಹಮಾನ್, ಕಲೀಂ ಶರೀಫ್, ಸುಹೇಲ್ ಅಹಮ್ಮದ್, ಇಮ್ರಾನ್ ಖಾನ್, ಸಿದ್ದಿಖ್ ಪಾಶಾ ಮೊದಲಾದವರು ಹಾಜರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: