ಸುದ್ದಿ ಸಂಕ್ಷಿಪ್ತ

ಸ್ವಚ್ಛತಾ ಕಾರ್ಯಕ್ರಮ

ಸೋಮವಾರಪೇಟೆ,ಆ.27:-  ಸಮೀಪದ ಗೌಡಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಆದಿದ್ರಾವಿಡ ಸಂಘದ ವತಿಯಿಂದ ಆ.28ರ ಸೋಮವಾರ ಬೆಳಿಗ್ಗೆ 9 ಗಂಟೆಗೆ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಚ್.ಎಂ.ಸೋಮಪ್ಪ ತಿಳಿಸಿದ್ದಾರೆ. (ಕೆಸಿಐ)

Leave a Reply

comments

Related Articles

error: