ಮೈಸೂರು

ಡಾ.ಮೈಸೂರು ಮಂಜುನಾಥ್ ಮತ್ತು ಪ್ರವೀಣ್ ಗೋಡ್ಕಿಂಡಿಯವರ ಜುಗಲ್ ಬಂಧಿ ಆ.31ಕ್ಕೆ

ಮೈಸೂರು,ಆ.28 : ಕೆ.ಪುಟ್ಟುರಾವ್ ಸ್ಮರಣಾರ್ಥ ಬಾನ್ಸುರಿ ವಾದನ ಲೈವ್ ಕನ್ಸರ್ಟ್ ಅನ್ನು ಆ.31ರ ಸಂಜೆ 6.30ಕ್ಕೆ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಲಾಗಿದೆ.

ವಿದ್ವಾನ್ ಡಾ.ಮೈಸೂರು ಮಂಜುನಾಥ್ ಮತ್ತು ಪಂಡಿತ್ ಪ್ರವೀಣ ಗೋಡ್ಕಿಂಡಿಯವರ ಬಾನ್ಸುರಿ ವಾದನದ ಜುಗಲ್ ಬಂಧಿಯನ್ನು ಆಯೋಜಿಸಲಾಗಿದೆ. ಇವರಿಗೆ ಮೃದಂಗದಲ್ಲಿ ಬಿ.ಸಿ.ಮಂಜುನಾಥ್  ಹಾಗೂ ತಬಲಾದಲ್ಲಿ ಕಿರಣ್ ಗೋಡ್ಕಿಂಡಿ  ಸಾಥ್ ನೀಡುವರು. (ಕೆ.ಎಂ.ಆರ್)

Leave a Reply

comments

Related Articles

error: