ಸುದ್ದಿ ಸಂಕ್ಷಿಪ್ತ

ಹೆಚ್.ಈ ಮಹದೇವ ನಾಯಕ ಗೆ ಪಿಎಚ್.ಡಿ.

ಮೈಸೂರು,ಆ.28 : ಡಾ.ಎನ್.ಕೆ.ಲೋಲಾಕ್ಷಿ ಅವರ ಮಾರ್ಗದರ್ಶನದಲ್ಲಿ  ಹೆಚ್.ಈ.ಮಹದೇವ ನಾಯಕ ಅವರು ಕನ್ನಡದಲ್ಲಿ ‘ಮಹಿಳಾ ಕಥೆಗಳು : ದಲಿತ ಸಾಂಸ್ಕೃತಿಕ ಸಂಕಥನಗಳ ನೆಲೆ’ ವಿಷಯವಾಗಿ ಮಂಡಿಸಿದ ಪ್ರಬಂಧಕ್ಕೆ ಮೈಸೂರು ವಿವಿಯು ಪಿಎಚ್.ಡಿಗೆ ಅಂಗೀಕರಿಸಿದೆ ಎಂದು ಕುಲಸಚಿವ (ಪರೀಕ್ಷಾಂಗ) ಪ್ರಕಟಿಸಿದ್ದಾರೆ. ವಿವಿಯ ಘಟಿಕೋತ್ಸವದಂದು ಪದವಿ ಪ್ರಧಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: