ಸುದ್ದಿ ಸಂಕ್ಷಿಪ್ತ

ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗಿ ಎಸ್.ರಾಮಕೃಷ್ಣೇಗೌಡ ನೇಮಕ

ಮೈಸೂರು,ಆ.28 : ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತದ  ಕರ್ನಾಟಕ ರಾಜ್ಯ ಸಹಕಾರಿ  ಅಪೆಕ್ಸ್ ಬ್ಯಾಂಕ್ ನಿಯಮಿತದ ಪ್ರತಿನಿಧಿಯಾಗಿ ಹುಣಸೂರು ತಾಲ್ಲೂಕಿನ ಎಸ್.ರಾಮಕೃಷ್ಣೇಗೌಡ ಅಲಿಯಾಸ್ ಡೈರಿ ರಾಮಕೃಷ್ಣೇಗೌಡ ಅವರನ್ನು ನಾಮ ನಿರ್ದೇಶನಗೊಳಿಸಿ ಪ್ರಧಾನ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ನಿಯುಕ್ತಿಗೊಂಡಿದ್ದ ಸಿ.ಎನ್.ದೇವರಾಜ್ ಅವರ ಆದೇಶವನ್ನು ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: